
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರ
ತಾ. 28-11-2025 ರಿಂದ 04-12-೨೦೨೫ರ ತನಕ
ಶ್ರೀ ದತ್ತ ಜಯಂತಿ ಮಹೋತ್ಸವ
ಶ್ರೀ ದತ್ತ ಮಹಾಯಾಗ ಸಪ್ತಾಹ
ಹರಿಕಥಾ ಸತ್ಸಂಗ ಮತ್ತು ಯಕ್ಷಗಾನ ತಾಳಮದ್ದಳೆ
ಬೆಳಿಗ್ಗೆ ಗಂಟೆ ೧೦.೦೦ರಿಂದ ಹರಿಕಥಾ ಸತ್ಸಂಗ
ತಾ. 29.11.2025: ‘ಭಕ್ತಾಂಜನೇಯ’ – ಕಲಾರತ್ನ ಶ್ರೀ ಶಂ.ನಾ. ಅಡಿಗ, ಕುಂಬಳೆ
ತಾ. 30.11.2025: ‘ಸಂತ ಏಕನಾಥ’ – ಡಾ. ಎಸ್.ಪಿ. ಗುರುದಾಸ್, ಮಂಗಳೂರು
ತಾ. 01.12.2025: ಭಕ್ತ ಕನಕದಾಸ' ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ತಾ. 02.12.2025:ಮೂಷಕಾಸುರ ಗರ್ವಭಂಗ’ – ಕು| ಗಾಯತ್ರೀ ಆಚಾರ್ಯ ಕೊಂಡೆವೂರು
‘ಭಕ್ತೆ ಮೀರಾ’ ಕು| ಶ್ರದ್ಧಾ ಗುರುದಾಸ್
ತಾ. 03.12.2025: `ದತ್ತ ಚರಿತ್ರೆ’ ಶ್ರೀ ಅನಂತ ಪದ್ಮನಾಭ ಭಟ್ ಕಾರ್ಕಳ
ಹಿಮ್ಮೇಳ ಸಹಕಾರ : ಶ್ರೀ ರಮೇಶ್ ಹೆಬ್ಬಾರ್, ಶ್ರೀ ಪ್ರದೀಪ್ ಕುಮಾರ್ ಕಾರ್ಕಳ, ಶ್ರೀ ರವಿರಾಜ್ ಒಡಿಯೂರು, ಶ್ರೀ ಜಗದೀಶ್ ಉಪ್ಪಳ, ಶ್ರೀ ರವಿರಾಜ್ ಸೂರಂಬೈಲ್, ಮಾ. ಗುರು ಅಭಿಷೇಕ್, ಕು| ಮೋಕ್ಷಪ್ರಭ
ಪ್ರಾಯೋಜಕರು: ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ
ಮಧ್ಯಾಹ್ನ ಗಂಟೆ 2.00ರಿಂದ ಯಕ್ಷಗಾನ ತಾಳಮದ್ದಳೆ
28.11.2025 ಶುಕ್ರವಾರ – ರಾವಣ ವಧೆ
29.11.2025 ಶನಿವಾರ – ಭೀಷ್ಮ ಪ್ರತಿಜ್ಞೆ
30.11.2025 ಆದಿತ್ಯವಾರ – ಇಂದ್ರ ಕೀಲಕ-ಊರ್ವಶಿ ಶಾಪ
01.12.2025 ಸೋಮವಾರ – ಪ್ರಹ್ಲಾದ ಚರಿತ್ರೆ
02.12.2025 ಮಂಗಳವಾರ – ಅಂಬರೀಶ ಚರಿತ್ರೆ
03.12.2025 ಬುಧವಾರ – ಲಕ್ಷ್ಮೀ ಸ್ವಯಂವರ
ಸಂಯೋಜನೆ : ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಪ್ರಾಯೋಜಕರು: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ
ಸರ್ವರಿಗೂ ಪ್ರೀತಿಯ ಸ್ವಾಗತ ಬಯಸುವ
ಕಾರ್ಯನಿರ್ವಾಹಕರು, ಒಡಿಯೂರು ಶ್ರೀ ಸಂಸ್ಥಾನಮ್ ಹಾಗೂ
ಶ್ರೀ ಸಂಸ್ಥಾನದ ಎಲ್ಲಾ ಸಹಸಂಸ್ಥೆಗಳು