www.gurufront.com

ಕಡಲ ಸೃಷ್ಟಿ ಪಬ್ಲಿಕೇಶನ್ ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ


ಕಡಲಸೃಷ್ಟಿ ಪಬ್ಲಿಕೇಶನ್, ಕಾಸರಗೋಡು ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಕಡಲಸೃಷ್ಟಿ ಪತ್ರಿಕೆಯ ಸಂಪಾದಕ ಬಿ. ಸಂಜೀವ ಕೆ.ಬಿ.ಯವರು ‘ಅತ್ಯುತ್ತಮ ಶಿಕ್ಷಕಿ’ ಪ್ರಶಂಸನೀಯ ಪ್ರಶಸ್ತಿಪತ್ರ ನೀಡಿ ಗೌರವಿಸಿದರು.

ಸುಷ್ಮಿತಾ ಉಪ್ಪಳರವರು ಉಪ್ಪಳದಲ್ಲಿ ಕಂಪ್ಯೂಟರ್ ಶಿಕ್ಷಣ ಕ್ಷೇತ್ರದ ಪ್ರಸಿದ್ಧಿಯ ಶಂಕರಾಚಾರ್ಯ ಕಂಪ್ಯೂಟರ್ ಸೆಂಟರ್‌ನಲ್ಲಿ ಅಧ್ಯಾಪಕಿಯಾಗಿದ್ದಾರೆ.
ಅವರಿಗೆ ಕಡಲಸೃಷ್ಟಿ ಬಳಗದ ಶುಬಾಶಯಗಳು.

Leave a Reply

Your email address will not be published. Required fields are marked *