www.gurufront.com

ಪ್ರಿಯ ಭಕ್ತ ಮಹಾಶಯರೇ,
ಸ್ವಸ್ತಿ। ಶ್ರೀ ವಿಶ್ವಾವಸು ನಾಮ ಸಂ|ರದ ಮಕರ ಮಾಸ ೧೭ ಸಲುವ 31.01.2026 ಪೊಯ್ಯೆ ಶ್ರೀ ಚಾಮುಂಡಿ ಬಂಟ ಹಾಗೂ ಪರಿವಾರ ದೈವಗಳಿಗೆ ಪ್ರಾಚೀನ ಕಟ್ಟುಕಟ್ಟಳೆಯಂತೆ ಈ ವರ್ಷ

ಜರಗಲಿರುವುದು.

ಆ ಪ್ರಯುಕ್ತ ಭಗವದ್ಭಕ್ತರಾದ ತಾವೆಲ್ಲರೂ ಬಂದು ತನು-ಮನ-ಧನಗಳಿಂದ ಸಹಕರಿಸಿ, ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ,

ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪೊಯ್ಯ ಶ್ರೀ ಚಾಮುಂಡಿ ಬಂಟ ಪರಿವಾರ ದೈವಸ್ಥಾನ, ಬಜಾಲ್‌, ಪಾವೂರು.

ಕಾರ್ಯಕ್ರಮಗಳು

ದಿನಾಂಕ 24-01-2026ನೇ ಶನಿವಾರ
ಬೆಳಿಗ್ಗೆ ಗಂಟೆ 9.00ಕ್ಕೆ : ಗೊನೆ ಮುಹೂರ್ತ

ದಿನಾಂಕ 30-01-2026ನೇ ಶುಕ್ರವಾರ
ಬೆಳಿಗ್ಗೆ ಗಂಟೆ 9.00ಕ್ಕೆ : ನೇಮದ ಚಪ್ಪರ

ದಿನಾಂಕ 31-01-2026ನೇ ಶನಿವಾರ
ಪ್ರತಃಕಾಲ ಗಂಟೆ 4.00ಕ್ಕೆ : ಶ್ರೀ ದೈವಗಳ ಭಂಡಾರ ಏರುವುದು
ಬೆಳಿಗ್ಗೆ ಗಂಟೆ 9.30ರಿಂದ : ಶ್ರೀ ಚಾಮುಂಡಿ ದೈವದ ನೇಮೋತ್ಸವ
ಮಧ್ಯಾಹ್ನ ಗಂಟೆ 1.00ರಿಂದ : ಅನ್ನ ಸಂತರ್ಪಣೆ
ಸಂಜೆ ಗಂಟೆ 5.00ರಿಂದ : ಪರಿವಾರ ದೈವಗಳಿಗೆ ನೇಮ
ರಾತ್ರಿ ಗಂಟೆ 7.00ಕ್ಕೆ : ಬಂಟ ದೈವದ ನೇಮ
ರಾತ್ರಿ ಗಂಟೆ 8.00ಕ್ಕೆ : ಶ್ರೀ ದೈವಗಳ ಭಂಡಾರ ಇಳಿಯುವುದು.
ರಾತ್ರಿ ಗಂಟೆ 9.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತುಳು ರಂಗಭೂಮಿಯಲ್ಲಿ ಅಮೋಘ ಪ್ರದರ್ಶನ ಕಂಡು ಮತ್ತೂಮ್ಮೆ ವೇದಿಕೆಯಲ್ಲಿ, ಉಡಲೇ ಮೋಕೆದ ಕಡಲ್ ತುಳು ನಾಟಕ

Leave a Reply

Your email address will not be published. Required fields are marked *