www.gurufront.com

ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್
ಕಚೇರಿ ಉದ್ಘಾಟನೆ
(ಆರ್ಯ ಕಾರ್ತ್ಯಾಯಿನಿ ಕ್ಷೇತ್ರದ ಮುಂಭಾಗ)

ಜನಪ್ರತಿನಿಧಿಗಳಿಗೆ ಸ್ವಾಗತ ಕಾರ್ಯಕ್ರಮ

2026 ಫೆಬ್ರವರಿ 8, ಆದಿತ್ಯವಾರ ಬೆಳಗ್ಗೆ 10.30ಕ್ಕೆ ಸ್ಥಳ : ಕೊರಕ್ಕೋಡು ಆರ್ಯ ಕಾರ್ತ್ಯಾಯಿನಿ ಕ್ಷೇತ್ರ ಹಾಲ್‌ನಲ್ಲಿ

ಸಮುದಾಯ ಸದಸ್ಯರೇ,
ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್ ಕಚೇರಿ ಉದ್ಘಾಟನೆ ಹಾಗೂ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಸಮುದಾಯದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ದಿನಾಂಕ 08-02-2028 ಆದಿತ್ಯವಾರ ಬೆಳಗ್ಗೆ 10.30ಕ್ಕೆ ಕೊರಕ್ಕೋಡು ಶ್ರೀ ಆರ್ಯ ಕಾರ್ತ್ಯಾಯಿನಿ ಕ್ಷೇತ್ರ ಹಾಲ್‌ನಲ್ಲಿ ಜರಗಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಶ್ರೀ ನಾರಾಯಣ ಗುರು ವಿಶ್ವಾಸಿಗಳು ಪಾಲ್ಗೊಳ್ಳಬೇಕಾಗಿ ಅಪೇಕ್ಷೆ.

ಗಣೇಶ್ ಪಾರಕಟ್ಟೆ

ಕಾರ್ಯಕ್ರಮಗಳು

ಬೆಳಗ್ಗೆ 9.00 ಗಂಟೆಗೆ : ಗಣಪತಿ ಹೋಮ, ಗುರುಪೂಜೆ, ಪ್ರಾರ್ಥನೆ
ದೀಪ ಪ್ರಜ್ವಲನೆ : ಶ್ರೀ ನಾಗೇಶ್ ಕಾರ್ನವರ್, ಶ್ರೀ ಜೀರುಂಬಾ ಭಗವತಿ ಕ್ಷೇತ್ರ, ತಳಂರೆ
ಶ್ರೀ ಮಂಜು ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರ
ಸ್ವಾಗತ : ಶ್ರೀ ಗಣೇಶ್ ಪಾರೆಕಟ್ಟೆ, SNDP ಯೋಗಂ, ಕಾಸರಗೋಡು ಯೂನಿಯನ್ ಕಾರ್ಯದರ್ಶಿ
ಅಧ್ಯಕ್ಷತೆ : ಶ್ರೀ ನಾರಾಯಣ ಮಂಜೇಶ್ವರ, SNDP ಯೋಗಂ, ಕಾಸರಗೋಡು ಯೂನಿಯನ್ ಅಧ್ಯಕ್ಷರು
ಉದ್ಘಾಟನೆ : ಶ್ರೀ ಪಿ.ಟಿ. ಲಾಲು, ಇನ್ಸ್‌ಪೆಕ್ಟಿಂಗ್ ಆಫೀಸರ್, SNDP ಯೋಗಂ

  • ಎಸ್.ಎಸ್.ಎಲ್.ಸಿ., ಪ್ಲಸ್ ಟು ಪರೀಕ್ಷೆಯಲ್ಲಿ ಎ+ ಪಡೆದ ವಿದ್ಯಾರ್ಥಿಗಳಿಗೆ ಸ್ಥಾಲರ್‌ಶಿಪ್ ವಿತರಣೆ
  • ವಿವಿಧ ವಲಯದ ಪ್ರತಿಭಾವಂತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
  • ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜಯಿಗಳಾದ ಸಮುದಾಯ ಸದಸ್ಯರಿಗೆ ಗೌರವಾರ್ಪಣೆ

ಶುಭಾಶಂಸನೆ : ಶ್ರೀ ಮಧುಕರ, ಮುನಿಸಿಪಲ್ ಕೌನ್ಸಿಲರ್, 21ನೇ ವಾರ್ಡ್ ; ಶ್ರೀ ವೇಣುಗೋಪಾಲನ್, ಯೂನಿಯನ್ ಕಾರ್ಯದರ್ಶಿ, ಹೊಸದುರ್ಗ ; ಶ್ರೀ ಜಯಾನಂದನ್ ಪಾಲಕ್ಕುನ್ನು, ಯೂನಿಯನ್ ಕಾರ್ಯದರ್ಶಿ, ಉದುಮ ; ಶ್ರೀ ಪಿ. ಆರ್. ಶಶಿಧರನ್, ಯೂನಿಯನ್ ಕಾರ್ಯದರ್ಶಿ, ವೆಳ್ಳರಿಕುಂಡ್ ; ಶ್ರೀ ಕುಣಿಕೃಷ್ಣನ್, ಯೂನಿಯನ್ ಕಾರ್ಯದರ್ಶಿ, ತೃಕ್ಕರಿಪುರ ; ಶ್ರೀ ಜೋಷಿ ಕೊಡಕ್ಕಾಡು, ಯೂತ್ ಮೂವ್‌ಮೆಂಟ್ ಕೇಂದ್ರ ಸಮಿತಿ ಸದಸ್ಯರು ; ಶ್ರೀ ಪಿ.ಕೆ. ವಿಜಯನ್, ಯೋಗಂ ಡೈರೆಕ್ಟರ್

ಧನ್ಯವಾದ : ಶ್ರೀ ಎ.ಟಿ. ವಿಜಯನ್, ಯೂನಿಯನ್ ಉಪಾಧ್ಯಕ್ಷರು

Leave a Reply

Your email address will not be published. Required fields are marked *