www.gurufront.com

ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರ, ಇದೇ ಬರುವ ಮೀನ ಮಾಸ ೨ ಸಲುವ ದಿನಾಂಕ 16-03-2026ನೇ ಸೋಮವಾರ ಪ್ರತಿಷ್ಠಾ ದಿನಾಚರಣೆ ಪ್ರಯುಕ್ತ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ಶ್ರೀ ವಿಷ್ಣು ಅಸ್ರರವರ ನೇತೃತ್ವದಲ್ಲಿ ಪೂರ್ವಾಹ್ನ ಗಂಟೆ 8.00 ರಿಂದ ಪೂರ್ವಾಚಾರ ಪ್ರಕಾರ ಗಣಪತಿ ಹವನದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಬೊಳ್ನಾಡು ಶ್ರೀ ಭಗವತೀ ಮಾತೃಮಂಡಳಿಯವರಿಂದ ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರಕ್ಕೆ ಪಲ್ಲಕ್ಕಿ ಸಮರ್ಪಣೆ.

ದಿನಾಂಕ 21.03.2026 ನೇ ಶನಿವಾರ ಸಾಯಂಕಾಲ 4 ಗಂಟೆಯಿಂದ ಪಡಿಬಾಗಿಲಿನಿಂದ ವೈಭವದ ಶೋಭಾಯಾತ್ರೆ ಮೂಲಕ ಕ್ಷೇತ್ರಕ್ಕೆ ಆಗಮನ.

ಕಾರ್ಯಕ್ರಮಗಳು:

ದಿನಾಂಕ 15-03-2026 ಬೆಳಗ್ಗೆ ಗಂಟೆ 8.00ಕ್ಕೆ : ಗೊನೆಮುಹೂರ್ತ

16-03-2026 2 ಪ್ರತಿಷ್ಠಾ ದಿನಾಚರಣೆ

    ತಾ. 22-03-2026 ನೇ ರವಿವಾರ : ಬೆಳಗ್ಗೆ 8.00 ಕ್ಕೆ : ಭಂಡಾರ ಹೊರಡುವುದು.
    ಮಧ್ಯಾಹ್ನ ಗಂಟೆ 10.30 ರಿಂದ : ಭಜನೆ; ಮಧ್ಯಾಹ್ನ ಗಂಟೆ 12.30ರಿಂದ : ಅನ್ನಸಂತರ್ಪಣಿ
    ರಾತ್ರಿ ಗಂಟೆ 7.00 ರಿಂದ : ಸಾಂಸ್ಕೃತಿಕ ಕಾರ್ಯಕ್ರಮ (ಸ್ಥಳೀಯ ಪ್ರತಿಭೆಗಳಿಂದ)
    ರಾತ್ರಿ ಗಂಟೆ 8.30 ರಿಂದ : ಭಕ್ತಿ ಸಂಗೀತ (ನಾದ ಸಂಕೀರ್ತನಾ ತಂಡ ಮಂಗಳೂರು)
    ರಾತ್ರಿ ಗಂಟೆ 11 ರಿಂದ : ನಡಾವಳಿ ಉತ್ಸವ ಪ್ರಾರಂಭ

    ದಿನಾಂಕ 23-03-2026 ನೇ ಸೋಮವಾರ
    ಬೆಳಗ್ಗೆ ಗಂಟೆ 8.00 ಕ್ಕೆ : ಭಂಡಾರ ಇಳಿಯುವುದು.

    2026 ರ ನಡಾವಳಿ ಉತ್ಸವದ ಸೇವಾದಾರರು:
    ಅನ್ನದಾನ : ಕೃಷ್ಣ ಎನ್. ಉಚ್ಚಿಲ್
    ಸೌಂಡ್ಸ್ & ಲೈಟಿಂಗ್ಸ್ : ಕಮಲಾಕ್ಷಿ ಶ್ರೀಧರ ಅಳಿಕೆ ಮತ್ತು ಮಕ್ಕಳು
    ವಾದ್ಯ ಮತ್ತು ಬ್ಯಾಂಡ್ ಸೆಟ್ : ಶಿವರಾಮ ಮೂಡಾಯಿಬೆಟ್ಟು
    ಹೂವಿನ ಅಲಂಕಾರ : ಬೊಳ್ನಾಡು ಶ್ರೀ ಭಗವತೀ ಮಾತೃ ಮಂಡಳಿ
    ಸಾಂಸ್ಕೃತಿಕ ಕಾರ್ಯಕ್ರಮ : ದಿನೇಶ್ ಕಾನತ್ತಡ್ಕ, ನವೀನ್ ಕಾನತ್ತಡ್ಕ ಮತ್ತು ರಾಜೇಶ್ ಉಕ್ಕುಡ

    Leave a Reply

    Your email address will not be published. Required fields are marked *