www.gurufront.com


ಕಡಲ ಸೃಷ್ಟಿ ಪತ್ರಿಕೆಯ ಸಂಪಾದಕರಾದ ಬಿ. ಸಂಜೀವ ಕೆ.ಬಿ. ಇವರ ಕಡಲ ಸೃಷ್ಟಿ ಪಬ್ಲಿಕೇಶನ್‌ನ ಅಂತರ್ಜಾಲ ತಾಣ (www.gurufront.com) ಗುರು ಫ್ರಂಟ್ ನ್ಯೂಸ್-ನ್ನು ಸಮಾಜ ಸೇವಕ, ಕಾಮತ್ ಆಸ್ಪತ್ರೆ, ಕಾಸರಗೋಡು ಇದರ ವ್ಯವಸ್ಥಾಪಕರಾದ ಡಾಕ್ಟರ್ ಅನಂತ ಕಾಮತ್‌ರವರು 27 ನವೆಂಬರ್ 2025ರಂದು ಲೋಕಾರ್ಪಣೆಗೊಳಿಸಿದರು.
ಕಡಲ ಸೃಷ್ಟಿ ಅಭಿಮಾನಿಗಳು ಇದರ ಸದುಪಯೋಗಪಡಿಸಿಕೊಂಡು, ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕಾಗಿ ವಿನಂತಿ.

Leave a Reply

Your email address will not be published. Required fields are marked *