ಕನಿಲ ಶ್ರೀ ಭಗವತೀ ಕ್ಷೇತ್ರ ಜನಸಾಗರದಿಂದ ನೆರವೇರಿದ ನೂತನ ಧ್ವಜಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭಕಾರ್‍ಯ
ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಜರಗಿದ ನೂತನ ಧ್ವಜ ಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಕಾರ್‍ಯಕ್ರಮ, ಡಿಸೆಂಬರ್ 12ರಂದು ವಿಜೃಂಭಣೆಯಿಂದ ಜರಗಿತು.





ಜನಸಾಗರವೇ ಭಕ್ತ ವೃಂದದ ತಾಯಿ ಸೇವೆ ಭಕ್ತಿಮಯ ವಾತಾವರಣವಾಯಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್‍ಯ ನಡೆದು 19 ಎಪ್ರಿಲ್ 2026ರಿಂದ 23 ಎಪ್ರಿಲ್ 2026ರ ತನಕ ಬ್ರಹ್ಮಕಲಶೋತ್ಸವ ಜರಗಲಿದೆ.