www.gurufront.com

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರ
ಪಡಾಂಕೊಡಿಯ (ಕೋಟ್ಯಾನ್) ತೀಯರ
ಮಾವಿನಡಿ ಕೊಪ್ಪಳ ತರವಾಡು

ಸಹೃದಯಿ ಭಕ್ತ ಮಹಾಶಯರೇ,

ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೨೦ ಮತ್ತು ೨೧ ಸಲುವ ತಾ. 04.03.2026ನೇ ಬುಧವಾರ ಮತ್ತು 05.03.2026ನೇ ಗುರುವಾರ ಕಾರ್ಯಕ್ರಮದಲ್ಲಿ ಸೂಚಿಸಿದಂತೆ ಶ್ರೀ ಸನ್ನಿಧಾನದಲ್ಲಿ ನಾಗ ತಂಬಿಲ ಮತ್ತು ವರ್ಷಾವಧಿ ಪರ್ವ ನಡೆಸುವುದೆಂದು ತೀರ್ಮಾನಿಸಲಾಗಿದೆ.

ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು, ತನು-ಮನ-ಧನಗಳಿಂದ ಸಹಕರಿಸಿ,
ಶ್ರೀ ದೈವಗಳ ಮತ್ತು ನಾಗದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,

ಕೃಷ್ಣ ಕಾರ್ನವರು, ಕೊಪ್ಪಳ, ಗೌರವಾಧ್ಯಕ್ಷರು, (ಶ್ರೀ ಭಗವತೀ ಕ್ಷೇತ್ರ, ಅಡ್ಕ) (09539110670);
ಸುಂದರ ಕುಂಪಲ, ಅಧ್ಯಕ್ಷರು (09741478387) ; ಸುಕುಮಾರ ಕೆ. ಕೊಪ್ಪಳ, ಪ್ರಧಾನ ಕಾರ್ಯದರ್ಶಿ
(9400742766); ನಾರಾಯಣ (ಲಂಡನ್). ಗೌರವ ಸಲಹೆಗಾರರು ; ರವೀಂದ್ರ. ಕೆ ಬೆಳ್ಳಪ್ಪಾಡರು (ಶ್ರೀ ಭಗವತೀ ಕ್ಷೇತ್ರ, ಅಡ್ಕ) ;
ಉಮೇಶ ಗುರಿಕಾರರು ಆರಿಕ್ಕಾಡಿ ; ಕೃಷ್ಣ ಗುರಿಕಾರರು ಕಯ್ಯಾರು ; ನಾರಾಯಣ ಗುರಿಕಾರರು ಕನ್ಯಾನ ; ಶ್ರೀಧರ ಕೊಪ್ಪಳ (ತರವಾಡು ಪೂಜಾರಿ) ; ಶ್ರೀಧರ ಪಂಜ (9746353864) ; ವಸಂತ ಕಾಸರಗೋಡು, ಉಪಾಧ್ಯಕ್ಷರು (9746248916) ; ಯಾದವ ಕೈರಂಗಳ (9980162747), ಮಹಿಳಾ ಸಮಿತಿ ಮತ್ತು ಕುಟುಂಬಿಕರು.

Leave a Reply

Your email address will not be published. Required fields are marked *