www.gurufront.com

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ;

ಬಯತೀಯ (ಬಂಗೇರ) ತರವಾಡು, ಬಂಗ್ರಮಂಜೇಶ್ವರ, ಅಂಚೆ : ಮಂಜೇಶ್ವರ – 671 323,

ಕಾಸರಗೋಡು ಜಿಲ್ಲೆ, ಕೇರಳ

ಕಾಲಾವಧಿ ಪರ್ವ ಮತ್ತು ನೇಮೋತ್ಸವ

ಭಗವದ್ಭಕ್ತ ಮಹಾಶಯರೇ,

ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ 17 ಸಲುವ

ತಾ. 31 ಜನವರಿ 2026ನೇ ಶನಿವಾರ
ನಾಗತಂಬಿಲ, ಮಹಾಪೂಜೆ
ಅದೇ ದಿನ ರಾತ್ರಿ
ಕಾಲಾವಧಿ ಪರ್ವ ಮತ್ತು ನೇಮೋತ್ಸವ
ನೆರವೇರಿಸುವುದಾಗಿ ಕುಟುಂಬಸ್ಥರೆಲ್ಲ ಸೇರಿ ತೀರ್ಮಾನಿಸಿರುವೆವು.

ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಸೂಚಿಸಿದಂತೆ ಕಾಲಾವಧಿ ಪರ್ವಕ್ಕೆ ತಾವು ಕುಟುಂಬ ಸಮೇತರಾಗಿ ಬಂದು
ದೈವದ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ

ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ತಮ್ಮೆಲ್ಲರ ಆಗಮನಾಭಿಲಾಷಿಗಳು.
ಕೋಟಗಂ ಬಯತೀಯ (ಬಂಗೇರ) ಕುಟುಂಬಸ್ಥರ ಪರವಾಗಿ,


ಶ್ರೀ ಮಂಜಪ್ಪ ಕಾರ್ನವರ್, ಕನಿಲ ಶ್ರೀ ಭಗವತೀ ಕ್ಷೇತ್ರ ; ಶ್ರೀ ಪವಿತ್ರನ್ ಬೆಳ್ಳಪ್ಪಾಡ, ಬಲ್ಲಂಗುಡೇಲು ಪಾಡಾಂಗರೆ ಶ್ರೀ ಭಗವತೀ ಕ್ಷೇತ್ರ, ಪಟ್ಟತ್ತೂರು ; ಶ್ರೀ ಕೆ.ಯನ್ ಚಂದ್ರಶೇಖರ ಗುರಿಕ್ಕಾರ, ಕನಿಲ ಶ್ರೀ ಭಗವತೀ ಕ್ಷೇತ್ರ ; ಶ್ರೀ ನಾರಾಯಣ, ಭಗವತೀ ಪೂಜಾರಿ, ಬಲ್ಲಂಗುಡೇಲು ಪಾಡಾಂಗರೆ ಶ್ರೀ ಭಗವತೀ ಕ್ಷೇತ್ರ, ಪಟ್ಟತ್ತೂರು ; ಶ್ರೀ ಪ್ರಶಾಂತ್, ಪಂಜೂರ್ಲಿ ದೈವದ ಬೆಳ್ಳಪ್ಪಾಡ (ಕೋಟಗಂ ತರವಾಡು); ಶ್ರೀ ಜಯಂತ ಗುರಿಕ್ಕಾರ ಬಲ್ಲಂಗುಡೇಲು ಪಾಡಾಂಗರೆ ಶ್ರೀ ಭಗವತೀ ಕ್ಷೇತ್ರ, ಪಟ್ಟತ್ತೂರು, ಸೇವಾ ಸಮಿತಿಯ ಪರವಾಗಿ ಶ್ರೀ ರೋಹಿದಾಸ್ ಎಸ್ ಬಂಗೇರ, ಮುಂಬಯಿ, ಗೌರವಾಧ್ಯಕ್ಷರು ; ಶ್ರೀ ಕೆ. ನಾರಾಯಣ, ಕಾರ್ಯಾಧ್ಯಕ್ಷರು; ಶ್ರೀ ಕೃಷ್ಣ ನಡಕ, ಗೌರವ ಸಲಹೆಗಾರರು ; ಶ್ರೀ ದಯಾನಂದ ಯಂ., ಪ್ರಧಾನ ಕಾರ್ಯದರ್ಶಿ ; ಶ್ರೀ ಚಂದ್ರಹಾಸ ಉಳ್ಳಾಲ್ ; ಶ್ರೀ ರಾಜಗೋಪಾಲ, ಕಾಸರಗೋಡು; ಶ್ರೀ ಹರಿಶ್ಚಂದ್ರ ಬಿ.ಎಂ ; ಉಪಾಧ್ಯಕ್ಷರುಗಳು : ಶ್ರೀ ಮಾಧವ ಉಳ್ಳಾಲ, ಅಧ್ಯಕ್ಷರು; ಶ್ರೀ ಯಾಧವ ಬಿ.ಎಂ., ಕೋಶಾಧಿಕಾರಿ; ಶ್ರೀ ಗಂಗಾಧರ, ಉಪ್ಪಳ ; ಶ್ರೀ ಮಾಧವ ಸಂಗಮ್; ಶ್ರೀ ಜಿತೇಂದ್ರ ಬಿ.ಎಂ ; ಶ್ರೀ ರವಿರಾಜ್ ಯು, ಜೊತೆ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು


ಕಾರ್ಯಕ್ರಮ: ತಾರೀಕು, 26.01.2026 ಸೋಮವಾರ
ಬೆಳಗ್ಗೆ ಗಂಟೆ 10.25ಕ್ಕೆ : ಗೊನೆ ಮುಹೂರ್ತ
ತಾರೀಕು. 31.01.2026 ಶನಿವಾರ, ಬೆಳಗ್ಗೆ ಗಂಟೆ 6.00ಕ್ಕೆ
ಗಣಹೋಮ (ಶ್ರೀ ನಾರಾಯಣ ಭಗವತೀ ಪೂಜಾರಿ ವೈದಿಕರು ಇವರಿಂದ)
ಬೆಳಗ್ಗೆ ಗಂಟೆ 10. 30ಕ್ಕೆ : : ನಾಗತಂಬಿಲ (ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ, ಬಡಾಜೆಬೂಡು ಇವರ ನೇತೃತ್ವದಲ್ಲ)
ಬೆಳಗ್ಗೆ ಗಂಟೆ 11.30ಕ್ಕೆ : ಮಹಾಪೂಜೆ
ಮಧ್ಯಾಹ್ನ ಗಂಟೆ 12.00ಕ್ಕೆ : ವೆಂಕಟರಮಣ ದೇವರ ಮುಡಿಪು ಶುದ್ದಿ
ಮಧ್ಯಾಹ್ನ ಗಂಟೆ 12.30ಕ್ಕೆ : ಅನ್ನಸಂತರ್ಪಣೆ
ರಾತ್ರಿ ಗಂಟೆ 7.00ಕ್ಕೆ : ಕಾಲಾವಧಿ ಪರ್ವ
ರಾತ್ರಿ ಗಂಟೆ 8.00 ರಿಂದ : ಅನ್ನಸಂತರ್ಪಣೆ
ರಾತ್ರಿ ಗಂಟೆ 10.30 ರಿಂದ : ಪಂಜುರ್ಲಿ ದೈವದ ನೇಮೋತ್ಸವ ಗುಳಿಗ ಮತ್ತು ಕೊರತಿ ದೈವದ ಕೋಲ
ತಾರೀಕು. 01.02.2026 ಆದಿತ್ಯವಾರ
ಸಂಜೆ 6.00ಕ್ಕೆ : ಮರುಪುತ್ತರಿ

ಸೇವಾ ವಿವರಗಳು:
ವಂತಿಗೆ : ರೂ 2000-00
ನಾಗತಂಬಿಲ : ರೂ. 200-00
ದೀಪಾರಾಧನೆ : ರೂ. 200-00
ನಮ್ಮ ತರವಾಡಿನಲ್ಲಿ ಪರ್ವದಂದು ಪಂಜುರ್ಲಿ ದೈವಕ್ಕೆ ‘ತುಲಾಭಾರ ಸೇವೆ’ಯ ವ್ಯವಸ್ಥೆ ಇದೆ. ಮಾಡಲಿಚ್ಚಿಸುವವರು ಒಂದು ದಿನದ ಮೊದಲು ತಿಳಿಸಬೇಕಾಗಿ ವಿನಂತಿ

ವಿಚಾರಣೆ ಮತ್ತು ಮಾಹಿತಿಗಳಿಗೆ ಸಂಪರ್ಕಿಸಿರಿ
ಶ್ರೀ ಮಾಧವ ಉಳ್ಳಾಲ, ಅಧ್ಯಕ್ಷರು : 09880079292
ಶ್ರೀ ದಯಾನಂದ ಎಂ., ಪ್ರಧಾನ ಕಾರ್ಯದರ್ಶಿ : 09497702305
ಶ್ರೀ ಯಾದವ ಬಿ.ಎಂ., ಕೋಶಾಧಿಕಾರಿ : 09447693296
ಶ್ರೀ ನಾರಾಯಣ ಕೆ., ಕಾರ್ಯಾಧ್ಯಕ್ಷರು : 09895112352
ಶ್ರೀ ಮಾಧವ ಸಂಗಮ್, ಜೊತೆ ಕಾರ್ಯದರ್ಶಿ : 09567329907

Leave a Reply

Your email address will not be published. Required fields are marked *