www.gurufront.com

ಶ್ರೀ ಭಗವತೀ ಕ್ಷೇತ್ರ ಉಪ್ಪಳ
ಅಂಚೆ : ಉಪ್ಪಳ, ಕಾಸರಗೋಡು ಜಿಲ್ಲೆ, ಕೇರಳ-671322

ಆತ್ಮೀಯ ಭಗವದ್ಭಕ್ತರೇ,

ಸ್ವಸ್ತಿ। ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ ೧೪ ಸಲುವ ತಾ. 28-01-2026 ಬುಧವಾರದಿಂದ 01-02-2026 ಆದಿತ್ಯವಾರದ ತನಕ
ಉಪ್ಪಳ ಶ್ರೀ ಭಗವತೀ ಕ್ಷೇತ್ರ
ದಲ್ಲಿ

ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಬೂಡುಮನೆ ಶ್ರೀ ನಾರಾಯಣ ಪದಕಣ್ಣಾಯರ ಹಾಗೂ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳವರ ಆಶೀರ್ವಾದಗಳೊಂದಿಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿರುವುದು. ಭಕ್ತಾದಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಭಗವತೀ ಮಾತೆಯ ಹಾಗೂ ಪರಿವಾರ ಶ್ರೀ ದೈವಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುವ,

ಶ್ರೀ ಯು. ಜಯರಾಮ ಉಪ್ಪಳ, ಗೌರವಾಧ್ಯಕ್ಷರು; ಶ್ರೀ ಯು. ಎಂ. ಭಾಸ್ಕರ, ಶ್ರೀ ಮಾಧವ ಕೋಲಾರಗುಡ್ಡೆ ಶ್ರೀ ಬಿ. ಎಂ. ಚಂದ್ರಕಾಂತ್, ಶ್ರೀ ಶೀನ ಕೊರಂಬಳ, ಶ್ರೀ ಕೃಷ್ಣ ಅಟ್ಟೆಗೋಳಿ ಉಪಾಧ್ಯಕ್ಷರುಗಳು; ಅಚ್ಚಮ್ಮಾರರು, ನಾಲ್ಕೂರ ಗುರಿಕಾರರು ಹಾಗೂ ಹತ್ತು ಸಮಸ್ತರು

ಶ್ರೀ ಸುಕುಮಾರ ಯು. ಉಪ್ಪಳ ಅಧ್ಯಕ್ಷರು ; ಶ್ರೀ ಭಾಸ್ಕರ ಕೊಂಡೆವೂರು ಪ್ರಧಾನ ಕಾರ್ಯದರ್ಶಿ ; ಶ್ರೀ ಕಮಲಾಕ್ಷ ಪಂಜ ಕೋಶಾಧಿಕಾರಿ ; ಶ್ರೀ ದಿನೇಶ್ ಕರ್ಕೇರ, ಶ್ರೀ ರವಿ ಎಂ. ಐಲ್, ಶ್ರೀ ಶಾಜಿ ಕೆಳಗಿನಮನೆ, ಉಪ್ಪಳ ಶ್ರೀ ಕೇಶವ ಭಗವತೀ ರೋಡ್, ; ಶ್ರೀ ಕೇಶವ ಕೊಂಡೆವೂರು ; ಶ್ರೀ ಚರಣ್‌ ರಾಜ್ ಭಗವತೀ ಕಾರ್ಯದರ್ಶಿಗಳು ; ಶ್ರೀ ಸರ್ವೇಶ್ ಕೊಂಡೆವೂರು, ಲೆಕ್ಕಪರಿಶೋಧಕರು ಮತ್ತು ಸರ್ವಸದಸ್ಯರು, ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ, ಉಪ್ಪಳ ಉಪ್ಪಳ ಶ್ರೀ ಭಗವತೀ ಕ್ಷೇತ್ರ ಮುಂಬಯಿ ಸಮಿತಿ. ;

ಶ್ರೀ ತಿಮ್ಮಪ್ಪ ಬಂಗೇರ ಮುಂಬಯಿ ವಲಯ ಗುರಿಕಾರರು ; ಶ್ರೀ ಕೃಷ್ಣ ಎನ್ ಉಚ್ಚಿಲ್ ಗೌರವಾಧ್ಯಕ್ಷರು ; ಶ್ರೀಮತಿ ಕಲಾವತಿ ಲಾಜರ್ ಕೋಟ್ಯಾನ್ , ಅಧ್ಯಕ್ಷರು ; ಶ್ರೀ ಈಶ್ವರ್ ಎಂ ಐಲ್ ಪ್ರಧಾನ ಕಾರ್ಯದರ್ಶಿ ; ಶ್ರೀ ಪ್ರಕಾಶ್ ಎಂ ಸುವರ್ಣ ಕೋಶಾಧಿಕಾರಿ ; ಶ್ರೀ ಕಮಲಾಕ್ಷ ಪಂಜ ಹಾಗೂ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸರ್ವಸದಸ್ಯರು, ಶ್ರೀ ಭಗವತೀ ಯುವಜನ ಸಂಘ, ಉಪ್ಪಳ ; ಶ್ರೀಮತಿ ರಜನೀ ಚಂದ್ರಕಾಂತ್ ಅಧ್ಯಕ್ಷೆ ಮತ್ತು ಸರ್ವಸದಸ್ಯೆಯರು, ಶ್ರೀ ಭಗವತೀ ಮಹಿಳಾ ಸಂಘ, ಉಪ್ಪಳ.

ಕಾರ್ಯಕ್ರಮಗಳು

ಜೂನ್ 24-01-2026 ;
ಬೆಳಿಗ್ಗೆ ಗಂಟೆ 7.00ಕ್ಕೆ : ಭಂಡಾರ ಕ್ಷೇತ್ರದಲ್ಲಿ ಗಣಹೋಮ

ಬೆಳಿಗ್ಗೆ ಗಂಟೆ 9.30ಕ್ಕೆ : ಕಳಿಯಾಟ ಮಹೋತ್ಸವಕ್ಕೆ ಗೊನೆ ಮುಹೂರ್ತ

ಜನವರಿ 27-01-2026
ಸಾಯಂಕಾಲ ಗಂಟೆ 4.00ಕ್ಕೆ : ಚಪ್ಪರ ಮುಹೂರ್ತ
ತಾ. 28-01-2026 ಬುಧವಾರ (ಮಕರ ಮಾಸ ೧೪)
ಬೆಳಿಗ್ಗೆ ಗಂಟೆ 11.00ಕ್ಕೆ : ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ ; ಬ್ರಹ್ಮಶ್ರೀ ಬೂಡುಮನೆ ನಾರಾಯಣ ಪದಕಣ್ಣಾಯರ ದಿವ್ಯ ಹಸ್ತದಿಂದ
ಮಧ್ಯಾಹ್ನ 1.00 ಗಂಟೆಗೆ : ಅನ್ನಸಂತರ್ಪಣೆ
ಸಾಯಂಕಾಲ ಗಂಟೆ 6.00ರಿಂದ : ಭಜನೆ (ಶ್ರೀ ಭಗವತೀ ಮಹಿಳಾ ಸಂಘ, ಉಪ್ಪಳ ಇವರಿಂದ)
ರಾತ್ರಿ ಗಂಟೆ 8.00ಕ್ಕೆ : ಭಂಡಾರ ಆಗಮನ
ರಾತ್ರಿ ಗಂಟೆ 8.30ರಿಂದ : ಅನ್ನ ಸಂತರ್ಪಣೆ (ಶ್ರೀ ಭಗವತೀ ಮಹಿಳಾ ಸಂಘ, ಉಪ್ಪಳ ಇವರ ಸೇವೆ)
ರಾತ್ರಿ ಗಂಟೆ 10.00ಕ್ಕೆ : ನಡಾವಳಿ ಉತ್ಸವ

ತಾ. 29-01-2026 ಗುರುವಾರ
ಮೊದಲ ಕಳಿಯಾಟ ಆರಂಭ
ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ
ಮಧ್ಯಾಹ್ನ ಗಂಟೆ 2.00ಕ್ಕೆ : ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ
ಮಧ್ಯಾಹ್ನ ಗಂಟೆ 3.00ಕ್ಕೆ : ಕಾಳಪುಲಿಯನ್ ದೈವದ ವೆಳ್ಳಾಟಂ
ಸಂಜೆ ಗಂಟೆ 4.00ಕ್ಕೆ : ಪುಲಿಕಂಡನ್ ದೈವದ ವೆಳ್ಳಾಟಂ
ಸಂಜೆ ಗಂಟೆ 5.00ಕ್ಕೆ : ವಿಷ್ಣುಮೂರ್ತಿ ದೈವದ ತೊಡಂಗಲ್
ಸಂಜೆ ಗಂಟೆ 6.00ಕ್ಕೆ : ಕರೀಂದ್ರನ್ ದೈವದ ವೆಳ್ಳಾಟಂ, ಕೆಂಡಸೇವೆ, ಬಲಿ, ಬಿಂಬದರ್ಶನ, ಪುಲ್ಲೂರಾಳಿ ದೈವದ ತೋಟ್ಟಂ
ರಾತ್ರಿ ಗಂಟೆ 8.00ಕ್ಕೆ : ಅನ್ನ ಸಂತರ್ಪಣೆ
ರಾತ್ರಿ ಗಂಟೆ 9.00ಕ್ಕೆ : ತಾನಂ ಮುಂಬಾಯ ದೈವ (ಪುಲಿಚೇಗವನ್)
ರಾತ್ರಿ ಗಂಟೆ 11.00ಕ್ಕೆ : ಕರೀಂದ್ರನ್ ದೈವ
ರಾತ್ರಿ ಗಂಟೆ 12.00ಕ್ಕೆ : ಕಾಳಪುಲಿಯನ್ ದೈವ
ರಾತ್ರಿ ಗಂಟೆ 1.00ಕ್ಕೆ : ಪುಲಿಕಂಡನ್ ದೈವ

ತಾ. 30-01-2026

    ಬೆಳಿಗ್ಗೆ ಗಂಟೆ 6.00ಕ್ಕೆ : ವಿಷ್ಣುಮೂರ್ತಿ ದೈವ
    ಬೆಳಿಗ್ಗೆ ಗಂಟೆ 8.00ಕ್ಕೆ : ಪುಲ್ಲೂರಾಳಿ ದೈವ
    ಬೆಳಿಗ್ಗೆ ಗಂಟೆ 11.00ಕ್ಕೆ : ಕಳಸಾಟ್
    ಮಧ್ಯಾಹ್ನ ಗಂಟೆ 12.00ಕ್ಕೆ : ಭಗವತೀ ದರ್ಶನ ನಡುಕಳಿಯಾಟ ಉತ್ಸವ ಪ್ರಾರಂಭ
    ಮಧ್ಯಾಹ್ನ ಗಂಟೆ 1.00ಕ್ಕೆ : ಅನ್ನ ಸಂತರ್ಪಣೆ
    ಸಂಜೆ ಗಂಟೆ 5.00ಕ್ಕೆ : ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ
    ಸಂಜೆ ಗಂಟೆ 6.00ಕ್ಕೆ : ಕರೀಂದ್ರನ್ ದೈವದ ವೆಳ್ಳಾಟಂ
    ರಾತ್ರಿ ಗಂಟೆ 7.00ಕ್ಕೆ : ಕಾಳಪುಲಿಯನ್ ದೈವದ ವೆಳ್ಳಾಟಂ
    ರಾತ್ರಿ ಗಂಟೆ 8.00ಕ್ಕೆ : ಅನ್ನ ಸಂತರ್ಪಣೆ (ಶ್ರೀಮತಿ ಶೈನಿ ಶ್ಯಾಮ್ ಸುಂದರ್ ಮತ್ತು ಮಕ್ಕಳು ಕೆಳಗಿನಮನೆ ಉಪ್ಪಳ ಇವರ ಸೇವೆ)
    ರಾತ್ರಿ ಗಂಟೆ 9.00ಕ್ಕೆ : ಹೂವಿನ ಪೂಜೆ
    ರಾತ್ರಿ ಗಂಟೆ 10.00ಕ್ಕೆ : ಪುಲಿಕಂಡನ್ ದೈವದ ವೆಳ್ಳಾಟಂ, ಕೆಂಡಸೇವೆ, ಪದಿನಾಲ್ ತಂಬ್ರಾಟಿ ಕೂಟ, ಉತ್ಸವ ಬಲಿ,

    ಬಿಂಬದರ್ಶನ : ಪುಳ್ಳಿಂಕರಿಂಗಾಳಿ ಹಾಗೂ ಪುಲ್ಲೂರಾಳಿ ದೈವದ ತೋಟ್ಟಂ, ವಿಷ್ಣುಮೂರ್ತಿ ದೈವದ ತೊಡಂಗಲ್
    ಮುಂಜಾನೆ ಗಂಟೆ 3.30ಕ್ಕೆ : ಪುಳ್ಳಿಕರಿಂಗಾಳಿ ದೈವ (ಆರತಿ ದೈವ), ಹರಕೆ
    ಮತ್ತು ಪ್ರಸಾದ ವಿತರಣೆ

    31-01-2026

    ಬೆಳಿಗ್ಗೆ ಗಂಟೆ 6.00ಕ್ಕೆ : ಕಾಳಪುಲಿಯನ್ ದೈವ
    ಬೆಳಿಗ್ಗೆ ಗಂಟೆ 8.00ಕ್ಕೆ : ಪುಲಿಕಂಡನ್ ದೈವ
    ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ಹಾಗೂ ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ಮಹಾ ಮಲರಾಯ ದೈವಸ್ಥಾನ ಸಂದರ್ಶಿಸಿ ಕ್ಷೇತ್ರಕ್ಕೆ ಆಗಮಿಸುವುದು

    ಬೆಳಿಗ್ಗೆ ಗಂಟೆ 8.30ಕ್ಕೆ : ವಿಷ್ಣುಮೂರ್ತಿ ದೈವ ಉಪ್ಪಳ ಸಸಿಹಿತ್ತು ನೆಲ್ಲಿಕ್ಕತೀಯಾ ತರವಾಡಿಗೆ ಬೇಟಿ
    ಮಧ್ಯಾಹ್ನ ಗಂಟೆ 1.00ಕ್ಕೆ : ಅನ್ನ ಸಂತರ್ಪಣೆ
    ಸಂಜೆ ಗಂಟೆ 4.00ಕ್ಕೆ : ಕರೀಂದ್ರನ್ ದೈವ
    ಸಂಜೆ ಗಂಟೆ 6.00ಕ್ಕೆ : ಪುಲ್ಲೂರಾಳಿ ದೈವ
    ರಾತ್ರಿ ಗಂಟೆ 8.00ಕ್ಕೆ : ಸಾಂಸ್ಕೃತಿಕ ಕಾರ್ಯಕ್ರಮ
    ರಾತ್ರಿ ಗಂಟೆ 8.00ಕ್ಕೆ ಶ್ರೀ ಭಗವತೀ ಕೈಕೊಟ್ಟುಕಳಿ ತಂಡ ಉಪ್ಪಳ ಇವರಿಂದ ಹಾಗೂ ಊರೈಯವರ ವತಿಯಿಂದ ಕುಣಿತ ಭಜನಾ ಕಾರ್ಯಕ್ರಮ
    ರಾತ್ರಿ ಗಂಟೆ 9.00ಕ್ಕೆ : ಅನ್ನಸಂತರ್ಪಣೆ
    ಕಳಸಾಟ್, ಭಗವತೀ ದರ್ಶನ-ತೋಟ್ಟಂ

    01-02-2026

    ಬೆಳಿಗ್ಗೆ ಗಂಟೆ 4.00ಕ್ಕೆ : ಪುಲಿಕಂಡನ್ ದೈವದ ವೆಳ್ಳಾಟಂ
    ಬೆಳಿಗ್ಗೆ ಗಂಟೆ 5.00ಕ್ಕೆ : ಕರೀಂದ್ರನ್ ದೈವದ ವೆಳ್ಳಾಟಂ
    ಬೆಳಿಗ್ಗೆ ಗಂಟೆ 6.00ಕ್ಕೆ : ಕಾಳಪುಲಿಯನ್ ದೈವದ ವೆಳ್ಳಾಟಂ
    ಬೆಳಿಗ್ಗೆ ಗಂಟೆ 8.00ಕ್ಕೆ : ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ
    : ಕೆಂಡಸೇವೆ, ಬಲಿ, ಬಿಂಬದರ್ಶನ : ಪುಲ್ಲೂರಾಳಿ ದೈವದ ತೋಟ್ಟಂ
    ಮಧ್ಯಾಹ್ನ ಗಂಟೆ 12.00ಕ್ಕೆ : ಪುಲಿಕಂಡನ್ ದೈವ
    ಮಧ್ಯಾಹ್ನ ಗಂಟೆ 1.00ಕ್ಕೆ : ಅನ್ನಸಂತರ್ಪಣೆ
    ಮಧ್ಯಾಹ್ನ ಗಂಟೆ 1.00ಕ್ಕೆ : ವಿಷ್ಣುಮೂರ್ತಿ ತೊಡಂಗಲ್
    ಮಧ್ಯಾಹ್ನ ಗಂಟೆ 2.00ಕ್ಕೆ : ಕರೀಂದ್ರನ್ ದೈವ
    ಸಾಯಂಕಾಲ ಗಂಟೆ 4.00ಕ್ಕೆ : ಕಾಳಪುಲಿಯನ್ ದೈವ
    ಸಾಯಂಕಾಲ ಗಂಟೆ 6.00ಕ್ಕೆ : ಗುಳಿಗ ದೈವದ ಕೋಲ
    ರಾತ್ರಿ ಗಂಟೆ 7.00ಕ್ಕೆ : ಹೂವಿನ ಪೂಜೆ
    ರಾತ್ರಿ ಗಂಟೆ 8.00ಕ್ಕೆ : ಪುಲ್ಲೂರಾಳಿ ದೈವ
    ರಾತ್ರಿ ಗಂಟೆ 8.00ರಿಂದ : ಅನ್ನಸಂತರ್ಪಣೆ
    ರಾತ್ರಿ ಗಂಟೆ 10.00ಕ್ಕೆ : ಕಳಸಾಟ್
    ಮುಂಜಾನೆ ಗಂಟೆ 12.00ರಿಂದ : ಹೂಮುಡಿ ದೈವ, ಭಗವತೀ ದರ್ಶನ, ಕೆಂಡಸೇವೆ, ಬಲಿ ಉತ್ಸವ, ವಿಷ್ಣುಮೂರ್ತಿ ದೈವ, ಹರಕೆ, ಪ್ರಸಾದ ವಿತರಣೆ. ಭಂಡಾರ ನಿರ್ಗಮನ.

    Leave a Reply

    Your email address will not be published. Required fields are marked *