ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ, ಪಾರೆಸ್ಥಾನ, ಆರಿಕ್ಕಾಡಿ, ಕುಂಬಳೆ
ಭಕ್ತಮಹಾಜನರೇ,
ನಮ್ಮ ಕ್ಷೇತ್ರದ ವಾರ್ಷಿಕ ಕಳಿಯಾಟ ಮಹೋತ್ಸವವು ದಿನಾಂಕ 30-3-2026ನೇ ಸೋಮವಾರದಿಂದ 6-4-2026ನೇ ಸೋಮವಾರದ ವರೆಗೆ (ಮೀನ ಮಾಸ 16ರಿಂದ 23ರ ವರೆಗೆ) ಈ ಕೆಳಗಿನ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದರಿಂದ ಭಕ್ತಜನರೆಲ್ಲರೂ ಆಗಮಿಸಿ ತ್ರಿಕರಣಪೂರ್ವಕ ಸಹಾಯ ಸಹಕಾರಗಳನ್ನಿತ್ತು ಶ್ರೀ ಭಗವತೀ ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷೆ.
ಬಂಬ್ರಾಣ ಯಜಮಾನರು (ಅನುವಂಶಿಕ ಮೊಕ್ತೇಸರರು) ; ಫಿಟ್ ಪರ್ಸನ್, ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ

ಕಾರ್ಯಕ್ರಮಗಳು
22-03-2026 (ಮೀನ 8) ಆದಿತ್ಯವಾರ
ಬೆಳಗ್ಗೆ 8-00 ಗಂಟೆಗೆ : ಗಣಹೋಮ
ಬೆಳಿಗ್ಗೆ 10-00 ಗಂಟೆಗೆ : ಗೊನೆ ಮುಹೂರ್ತ
30-03-2026 (ಮೀನ 16) ಸೋಮವಾರ
ಸಂಜೆ 4-00 ಗಂಟೆಗೆ : ಚಪ್ಪರ ಮುಹೂರ್ತ, ದೀಪ ಪ್ರತಿಷ್ಠೆ
ರಾತ್ರಿ 8-00 ರಿಂದ 9-30 : ಅನ್ನದಾನ
ರಾತ್ರಿ 10-00 : ಭಂಡಾರ ಆಗಮನ
31-03-2026 (ಮೀನ 17) ಮಂಗಳವಾರ
ಬೆಳಿಗ್ಗೆ 4-00 : ಭಗವತೀ ದರ್ಶನ
ಬೆಳಿಗ್ಗೆ 5-00 : ಕೊಡಿ ಏರುವುದು
ಮಧ್ಯಾಹ್ನ 1-00 ರಿಂದ 2-30 : ಅನ್ನದಾನ
ಸಂಜೆ 6-00 ರಿಂದ : ವೆಳ್ಳಾಟ್ಟಂ
ರಾತ್ರಿ 7-00 ರಿಂದ : ಭಜನೆ
ರಾತ್ರಿ 8-00 ರಿಂದ 9-30 : ಅನ್ನದಾನ
ರಾತ್ರಿ 9-00 ರಿಂದ : ಕೋಲ
01-04-2026 (ಮೀನ 18) ಬುಧವಾರ
ಮಧ್ಯಾಹ್ನ 1-00 ರಿಂದ 2-30 : ಅನ್ನದಾನ
ಸಂಜೆ 4-00 : ದರ್ಶನ
ಸಂಜೆ 6-00 ರಿಂದ : ಭಜನೆ
ರಾತ್ರಿ 7-00 : ವೆಳ್ಳಾಟಂ
ರಾತ್ರಿ 8-00 ರಿಂದ : ಅನ್ನದಾನ
ರಾತ್ರಿ 9-00 ರಿಂದ : ಕೋಲ
02-04-2026 (ಮೀನ 19) ಗುರುವಾರ – ಮೊದಲ ಕಳಿಯಾಟ
ಬೆಳಿಗ್ಗೆ 8-00 : ಕೋಲ
ಬೆಳಿಗ್ಗೆ 10-00 : ಕೋಲ
ಮಧ್ಯಾಹ್ನ 1-00 ರಿಂದ 2-30 : ಅನ್ನದಾನ
ಸಂಜೆ 4-00 : ದರ್ಶನ
ರಾತ್ರಿ 7-00 ರಿಂದ : ವೆಳ್ಳಾಟಂ
ರಾತ್ರಿ 8-00 ರಿಂದ : ಕಾರ್ಯಕ್ರಮ
ರಾತ್ರಿ 8-00 ರಿಂದ 9-30 : ಅನ್ನದಾನ
03-04-2026 (ಮೀನ 20) ಶುಕ್ರವಾರ – ನಡು ಕಳಿಯಾಟ
ಬೆಳಿಗ್ಗೆ 8-00 : ಕೋಲ
ಬೆಳಿಗ್ಗೆ 10-00 : ಕೋಲ
ಮಧ್ಯಾಹ್ನ 1-00 ರಿಂದ 2-30 : ಅನ್ನದಾನ
ಸಂಜೆ 3-00 : ಕೋಲ
ಸಂಜೆ 6-00 ರಿಂದ : ಭಜನೆ
ಸಂಜೆ 7-00 ರಿಂದ : ಭಜನೆ
ರಾತ್ರಿ 8-00 ರಿಂದ : ಕಾರ್ಯಕ್ರಮ
ರಾತ್ರಿ 8-00 ರಿಂದ 9-30 : ಅನ್ನದಾನ
ರಾತ್ರಿ 10-00 ರಿಂದ : ಕಳಿ
04-04-2026 (ಮೀನ 21) ಶನಿವಾರ
ಬೆಳಿಗ್ಗೆ 5-30 : ಪೀಯಾಯಿ
ಬೆಳಿಗ್ಗೆ 6-00 : ಆಲಿ ಭೂತ
ಬೆಳಿಗ್ಗೆ 10-00 ರಿಂದ : ದರ್ಶನ
ಮಧ್ಯಾಹ್ನ 1-00 ರಿಂದ 2-30 : ಅನ್ನದಾನ
ಸಂಜೆ 5-00 : ಭೇಟಿ
ಸಂಜೆ 6-00 ರಿಂದ : ಭಜನೆ
ರಾತ್ರಿ 7-00 : ವೆಳ್ಳಾಟಂ
ರಾತ್ರಿ 8-00 ರಿಂದ 9-30 : ಅನ್ನದಾನ
ರಾತ್ರಿ 9-30 ರಿಂದ : ಕಾರ್ಯಕ್ರಮ
ರಾತ್ರಿ 11-00 : ಕೋಲ
05-04-2026 (ಮೀನ 22) ಆದಿತ್ಯವಾರ
ಬೆಳಿಗ್ಗೆ 6-00 : ಪೀಯಾಯಿ
ಬೆಳಿಗ್ಗೆ 6-30 : ಆಲಿ ಭೂತ
ಬೆಳಿಗ್ಗೆ 8-00 : ಕೋಲ
ಬೆಳಿಗ್ಗೆ 9-00 : ಕೋಲ
ಬೆಳಿಗ್ಗೆ 11-30 ರಿಂದ : ದರ್ಶನ
ಮಧ್ಯಾಹ್ನ 1-00 ರಿಂದ 2-30 : ಅನ್ನದಾನ
ರಾತ್ರಿ 8-00 ರಿಂದ : ಕಾರ್ಯಕ್ರಮ
ರಾತ್ರಿ 8-00 ರಿಂದ 9-30 : ಅನ್ನದಾನ
ರಾತ್ರಿ 10-00 ರಿಂದ : ಕುಳಿಚ್ಚಾಟ
06-04-2026 (ಮೀನ 23) ಸೋಮವಾರ
ಬೆಳಿಗ್ಗೆ 6-00 : ಪೀಯಾಯಿ
ಬೆಳಿಗ್ಗೆ 6-30 : ಆಲಿ ಭೂತ
ಬೆಳಿಗ್ಗೆ 8-00 : ಕೋಲ
ಬೆಳಿಗ್ಗೆ 10-00 : ಕೋಲ
ಮಧ್ಯಾಹ್ನ 12-00 ರಿಂದ 3-30 : ಅನ್ನದಾನ
ಸಂಜೆ 5-00 : ದರ್ಶನ
ಸಂಜೆ 6-30 : ಧ್ವಜಾವರೋಹಣ
ರಾತ್ರಿ 10-00 : ಭಂಡಾರ ಆಗಮನ