
CBSC, 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 67.6% ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ಅನೋಖಿ ಆರ್ ಮಂಜೇಶ್ವರ ಅವರಿಗೆ ಅಭಿನಂದನೆಗಳು.
ಅವರು ಓಮನ್ನ ಮಸ್ಕತ್ನ ಇಂಡಿಯನ್ ಶಾಲೆ ಯ ಹೆಮ್ಮೆಯ ವಿದ್ಯಾರ್ಥಿನಿ. ಮಂಜೇಶ್ವರದ ಶ್ರೀ ರೋಹಿದಾಸ್ ಮತ್ತು ಶ್ರೀಮತಿ ಅಶ್ವಿನಿ ರೋಹಿದಾಸ್ ಅವರ ಮುದ್ದಾದ ಹಿರಿಯ ಮಗಳು.ಮುಂಬಯಿ ತೀಯ ಸಮಾಜ ಅಧ್ಯಕ್ಷ ಶ್ರೀ ಕೃಷ್ಣ ಎನ್ ಉಚ್ಚಿಲ ಅವರ ಮೊಮ್ಮಗಳು.
ಅವರು ನಮ್ಮ ಸಮುದಾಯಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ.ಅವರ ಯಶಸ್ಸು ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ನಿಜವಾದ ಪ್ರತಿಬಿಂಬವಾಗಿದೆ.