www.gurufront.com

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಭಕ್ತಿ-ಆಧ್ಯಾತ್ಮಿಕ ಮಹೋತ್ಸವ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರ ತಾ. 28-11-2025 ರಿಂದ 04-12-೨೦೨೫ರ ತನಕ ಶ್ರೀ ದತ್ತ ಜಯಂತಿ ಮಹೋತ್ಸವಶ್ರೀ ದತ್ತ ಮಹಾಯಾಗ ಸಪ್ತಾಹಹರಿಕಥಾ ಸತ್ಸಂಗ ಮತ್ತು ಯಕ್ಷಗಾನ ತಾಳಮದ್ದಳೆ ಬೆಳಿಗ್ಗೆ ಗಂಟೆ ೧೦.೦೦ರಿಂದ ಹರಿಕಥಾ ಸತ್ಸಂಗತಾ. 29.11.2025: ‘ಭಕ್ತಾಂಜನೇಯ’ – ಕಲಾರತ್ನ ಶ್ರೀ ಶಂ.ನಾ. ಅಡಿಗ, ಕುಂಬಳೆತಾ. 30.11.2025: ‘ಸಂತ ಏಕನಾಥ’ – ಡಾ. ಎಸ್.ಪಿ. ಗುರುದಾಸ್, ಮಂಗಳೂರುತಾ. 01.12.2025: ಭಕ್ತ ಕನಕದಾಸ’ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ತಾ. […]

ಕನಿಲ ಶ್ರೀ ಭಗವತೀ ಕ್ಷೇತ್ರ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ ಬ್ರಹ್ಮಕಲಶೋತ್ಸವ 19-04-2026 ರಿಂದ 23-04-2026ರ ವರೆಗೆ

ಕನಿಲ ಶ್ರೀ ಭಗವತೀ ಕ್ಷೇತ್ರ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಕ್ಷೇತ್ರದ ವಾರ್ಷಿಕ ಉತ್ಸವ ೧೯.೦೪.೨೦೨೫ ರಂದು ಜರಗಿತು. ಕ್ಷೇತ್ರ ಭರಣ ಸಮಿತಿ ಕ್ಷೇತ್ರ ಜೀರ್ಣೋದ್ಧಾರ ಮಾಡುವ ಬಗ್ಗೆ ವಾರ್ಷಿಕ ಮಹಾಸಭೆಯ ನಿರ್ಧಾರದಂತೆ ಭಗವತೀ ತಾಯಿಯಲ್ಲಿ ನಿವೇದಿಸಿದಾಗ ಮಹಾತಾಯಿಯ ಅಪ್ಪಣೆ ಸಮ್ಮತಿ-ಕೃಪೆ ದೊರಕಿತು. ವಾರ್ಷಿಕ ಉತ್ಸವಕ್ಕೆ ಮೊಟಕು ಬಾರದಂತೆ ಮುಂದಿನ ವಾರ್ಷಿಕ ಉತ್ಸವಕ್ಕೆ ಮೊದಲು ಜೀರ್ಣೋದ್ಧಾರ ಕಾರ್ಯ ನೆರವೇರಿಸಿ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುವಂತೆ ಕಾರ್ಯ ಪ್ರವೃತ್ತರಾಗಲು ನಿಶ್ಚಯಿಸಲಾಯಿತು. ಅದರಂತೆ ಒಂದು ವರ್ಷದ ಅವಧಿಯಲ್ಲಿ ವಾರ್ಷಿಕ ಉತ್ಸವಕ್ಕೆ ತಡೆ […]

THE FIRST CRY

The first cry of a baby is known as vagitus. This sacred sound is one of the most anticipated moments for parents. My parents were Sri Hariraya Kamath and Smt. Shyamala Bai. I was born on May 1, 1946, in Kasaragod, which was then part of the erstwhile South Kanara under British rule. This period […]

ಮಹಿಳಾ ಯಕ್ಷಕೂಟ ಹಾಗೂ ಬಾಲ ಕಲಾವಿದರ ಯಕ್ಷ ಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು, ವತಿಯಿಂದ ದಶಮಾನೋತ್ಸವ ಸಂಭ್ರಮ

ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಹಾಗೂ ಬಾಲಕಲಾವಿದರ ಯಕ್ಷ ಕಲಾ ಕೇಂದ್ರ ಪೊನ್ನೆತ್ತೋಡು ಕಯ್ಯಾರು, ಈ ಉಭಯ ತರಬೇತಿ ಕೇಂದ್ರದ ದಶಮಾನೋತ್ಸವ ಸಂಭ್ರಮವು ದಿನಾಂಕ 05/05/2025 ರಿಂದ 11/05/2025 ರ ವರೆಗೆ ಅಡ್ಕ ಶ್ರೀ ಭಗವತಿ ಕೃಪಾ ವಿರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ ಅಡ್ಕ, ಪರಿಸರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಏಳು ದಿವಸವೂ ಸುಪ್ರಸಿದ್ಧ ಮಹಿಳಾ ಕಲಾವಿದರಿಂದ ತಾಳಮದ್ದಳೆ, ಹಾಗೂ ವಿವಿಧ ಬಾಲಕಲಾವಿದರ ತಂಡಗಳಿಂದ ಯಕ್ಷಗಾನ ಬಯಲಾಟವೂ ಜರಗಿತು. ದಿನಾಂಕ 05/11/2025 ರಂದು […]

ಮುಲ್ಕಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ : ಬ್ರಹ್ಮಕಲಶೋತ್ಸವದ ಮುಷ್ಠಿಕಾಣಿಕೆ ಸಮರ್ಪಣೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ

ಮುಲ್ಕಿ ಹಳೆಯಂಗಡಿ ಬಳಿಯಲ್ಲಿರುವ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮುಂಬರುವ ಮಾರ್ಚ್ 4 ರಿಂದ 8 ರವರೆಗೆ ಭವ್ಯ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಮಹೋತ್ಸವದ ಪೂರ್ವಭಾವಿಯಾಗಿ ಭಾನುವಾರ ಬೆಳಿಗ್ಗೆ 9:30ರಿಂದ ದೇವಾಲಯದ ಆವರಣದಲ್ಲಿ ವಿಜೃಂಭಣೆಯ ಮುಷ್ಠಿಕಾಣಿಕೆ ಸಮರ್ಪಣೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ಯಕ್ಷಧ್ರುವ ಪಟ್ಲ ಫೌಂಡೇಷನ್ ಗೌರವಾಧ್ಯಕ್ಷರಾದ ಶ್ರೀ ಶೆಟ್ಟಿಯವರು ವಿಜ್ಞಾಪನಾ ಪತ್ರ ಬಿಡುಗಡೆಗೈದು ಶುಭಾಶಯ ಕೋರಿ […]

Dr. Dayanand Kumbla Honored withHealthcare Service Profession Award

Thane, September 30: The Dombivli Medical Aid Trust has been presenting the “Healthcare Service Profession Award” every year to individuals working in the healthcare sector as well as those engaged in scial service. This is regarded as a highly prestigious recognition. This year, the distinguished award was conferred upon Dr. Dayanand Kumbla (M.D. [Medicine], D.M. […]

ಡಾ|| ದಯಾನಂದ ಕುಂಬ್ಳ ಅವರಿಗೆ ಆರೋಗ್ಯ ಸೇವಾವೃತ್ತಿ ಪ್ರಶಸ್ತಿ

ಡೊಂಬಿವಲಿಯ ವೈದ್ಯಕೀಯ ಸಹಾಯ ನಿಧಿ ನ್ಯಾಸ ಪ್ರತಿ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ `ಆರೋಗ್ಯ ಸೇವಾವೃತ್ತಿ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ಇದು ಅತ್ಯಂತ ಗೌರವಾನ್ವಿತವಾದ ಪ್ರಶಸ್ತಿಯಾಗಿದೆ. ಈ ವಷ ಈ ಪ್ರತಿಷ್ಠಿತ ಪ್ರಶಸ್ತಿ ಥಾಣೆಯ ಖ್ಯಾತ ಹೃದಯರೋಗ ತಜ್ಞರು ಹಾಗೂ ಸಮಾಜ ಸೇವಕರೂ ಆದ ಎಂ.ಡಿ. (ಮೆಡಿಸಿನ್) ಡಿ.ಎ.ಎಂ. ಇಂಟರ್ ನ್ಯಾಶನಲ್ ಕಾರ್ಡಿಯಾಲೊಜಿ ಡಾ. ದಯಾನಂದ ಕುಂಬ್ಳ, ಅವರಿಗೆ ಆಯ್ಕೆಯಾಗಿದ್ದು ಸೆ. ೨೮ ರಂದು ಥಾಣೆಯ ಸಹಯೋಗ್ ಮಂದಿರ ಸಭಾಗೃಹ, […]

ತೀಯಾ ಸಮಾಜ ಮುಂಬಯಿ ೮೧ನೇಯ ವಾರ್ಷಿಕ ಮಹಾಸಭೆ; ಪ್ರತಿಭಾ ಪುರಸ್ಕಾರ ವಿತರಣೆ

ತೀಯಾ ಸಮಾಜ ಮುಂಬಯಿ ಸಂಸ್ಥೆಯ ೮೧ನೇಯ ವಾರ್ಷಿಕ ಮಹಾಸಭೆ ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವು ಅಕ್ಟೊಬರ್ ೨೦೨೫ರಂದು ಸಾಯಂಕಾಲ ೪.೦೦ ಘಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ಕೃಷ ಎನ್. ಉಚ್ಚಿಲ್ ಅವರ ಅಧ್ಯಕ್ಷತೆಯಲ್ಲಿ ಪಿ. ಬಿ. ದೋಷಿ ಕನ್ಯಾಶಾಲಾ ಆಡಿಟೋರಿಯಂ, ೫ನೇಯ ಮಹಡಿ, ಕಾಮಾಲೇನ್, ಘಾಟ್‌ಕೋಪರ್ ಪಶ್ಚಿಮ, ಮುಂಬಯಿ ಇಲ್ಲಿ ಜರಗಿತು.ವೇದಿಕೆಯಲ್ಲಿ ವಿಶ್ವಸ್ಥ ಕಾರ್ಯಾಧ್ಯಕ್ಷರಾದ ಡಾ. ದಯಾನಂದ ಕುಂಬ್ಳ, ವಿಶ್ವಸ್ಥ ಕಾರ್ಯದರ್ಶಿಗಳಾದ ಶಂಕರ್ ಸಾಲ್ಯಾನ್, ಅಪ್ಪುಂಜಿ ಬಂಗೇರ, ಬಾಬು ಟಿ. […]

ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಮತ್ತೊಮ್ಮೆ ರಾಜ್ಯ ಮಟ್ಟದ “ಉತ್ತಮ ಸೌಹಾರ್ದ ಸಹಕಾರ ಸಂಘ” ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಯಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಸತತ ನಾಲ್ಕನೇ ವರ್ಷವೂ ರಾಜ್ಯ ಮಟ್ಟದ “ಉತ್ತಮ ಸೌಹಾರ್ದ ಸಹಕಾರ ಸಂಘ” ಪ್ರಶಸ್ತಿಗೆ ಆಯ್ಕೆಯಾಗಿ ಅಪೂರ್ವ ಗೌರವಕ್ಕೆ ಪಾತ್ರವಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ನೀಡಲಾಗುವ ಈ ಪ್ರತಿಷ್ಠಿತ […]