www.gurufront.com

ಡಿಸೆಂಬರ್ 14: ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’

ಡಿಸೆಂಬರ್ 14: ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’ ದುಬೈ: ಯುಎಇ ಬಂಟರ ಸಮುದಾಯದ ಅತ್ಯಂತ ದೊಡ್ಡ ಸಾಮೂಹಿಕ ಸಂಭ್ರಮ ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’ ಡಿಸೆಂಬರ್ 14, 2025ರಂದು ಭಾನುವಾರ ದುಬೈಯ ಶೇಖ್ ಝಯೀದ್ ರಸ್ತೆಯಲ್ಲಿರುವ ಮಿಲೇನಿಯಂ ಪ್ಲಾಜಾ ಡೌನ್‌ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) ಸಭಾಂಗಣದಲ್ಲಿ ಭರ್ಜರಿಯಾಗಿ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾವೈಭವದ ಜೊತೆಗೆ ಪ್ರತಿಷ್ಠಿತ ‘ಬಂಟ ವಿಭೂಷಣ […]

Shree Bhagavathi English Medium School to Celebrate Annual Day on December 5, 2025

Manjeshwar, Kasaragod – December 4, 2025: The management, principal, staff, students, and Parent Teacher Association of Shree Bhagavathi English Medium School, Kanila, have extended a warm invitation to the public for the school’s grand Annual Day Celebration scheduled for tomorrow, Friday, 5th December 2025, at 3:30 pm at the school premises. The CBSE-affiliated institution (Affiliation […]

ಒಡಿಯೂರು ಶ್ರೀದತ್ತ ಜಯಂತಿ ಮಹೋತ್ಸವ: ಲಕ್ಷ ದೀಪಗಳ ಬೆಳಕಿನಲ್ಲಿ ಆಧ್ಯಾತ್ಮಿಕ ಸಂಭ್ರಮ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿಸೆಂಬರ್ ತಿಂಗಳು ಆಧ್ಯಾತ್ಮಿಕ ಉತ್ಸವದಿಂದ ತುಂಬಿ ತುಳುಕುತ್ತಿದೆ. ಶ್ರೀದತ್ತ ಜಯಂತಿ ಮಹೋತ್ಸವ, ಏಳು ದಿನಗಳ ಶ್ರೀದತ್ತ ಮಹಾಯಾಗ ಸಪ್ತಾಹ, ಕೋಟಿ ದತ್ತನಾಮ ಜಪಯಜ್ಞದ ಸಮಾರೋಪ ಹಾಗೂ ಶ್ರೀ ಗುರುದೇವದತ್ತ ಲಕ್ಷ ದೀಪಾವಳಿ – ಇಡೀ ಪ್ರದೇಶವೇ ಭಕ್ತಿ ರಸದೌತಾಣದಲ್ಲಿ ಮುಳುಗಿತು. “ಭ್ರಷ್ಟಾಚಾರ ಇದ್ದರೆ ಭವ್ಯ ಭಾರತ ಸಾಧ್ಯವಿಲ್ಲ” – ಶ್ರೀ ಗುರುದೇವಾನಂದ ಸ್ವಾಮೀಜಿ ಅನುಗ್ರಹ ಭಾಷಣ ಮಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು,“ಜಪವೇ ಆಧ್ಯಾತ್ಮದ ಜೀವಾಳ. ದತ್ತಾವತಾರ ತ್ಯಾಗ ಮತ್ತು […]

Bhagawan Nithyananda Of Kanhangad And Ganeshpuri

Great Great Reverend deciple of Avadhoota Sri Sri Nithyananda Swamiji. Sri Bhagawan Nithyananda is said to have been an incarnation of Lord Siva. Still others say he was an incarnation of Lord Vishnu, Still others claim that he was the very incarnation of Lord Krishna. Once Shri M P Pandit (From Aurobindo Ashram) has translated […]

ಉಸಿರಿನ ಧ್ಯಾನ

ಉಸಿರನ್ನು ಗಮನಿಸು । ಗಮನಿಸಿ ಗಮನಿಸಿ ಮುಕ್ತಿಯ ಪಡೆ ಎಂದ ಬುದ್ಧ । ಅದು ಇದ್ದ ಹಾಗೇ ನೋಡು ಮೂಗಿನ ದ್ವಾರದಲ್ಲಿ ಮೂಗಿನ ಪರದೆಗೆ ಸ್ಪರ್ಶಿಸುವದನ್ನು ಗಮನಿಸು | ಉಸಿರ ಅನುಭವ ಆಗದಿದ್ದಾಗ । ದೀರ್ಘ ಉಸಿರ ಒಂದೆರಡು ಸಲ ಎಳೆ | ದೀರ್ಘ ಉಸಿರ ಅಭ್ಯಾಸ ಬೇಡ | ಸ್ಪರ್ಶ ಅರಿವು ತಿಳಿಯಲು ಅಷ್ಟೇ ಎಂದ ಬುದ್ಧ | ಪದ್ಮಾಸನ, ಸಿದ್ಧಾಸನದಲ್ಲಿ ಕೂರು । ಯಾವುದೇ ಆರಾಮದ ಆಸನ ಇರಲಿ | ಬೆನ್ನು. ಕತ್ತು ನೇರವಾಗಿರಲಿ […]

ಶ್ರೀಲಂಕಾ ದಿತ್ವಾ ಚಂಡಮಾರುತ : 218ಕ್ಕೂ ಹೆಚ್ಚು ಸಾವು, 250 ಮಂದಿ ಕಾಣೆ

ಭಾರತೀಯ ವಾಯುಪಡೆಯ ಮಿಂಚಿನ ರಕ್ಷಣಾ ಕಾರ್ಯಾಚರಣೆ – ಪಾಕಿಸ್ತಾನ ಸೇರಿ 10 ದೇಶಗಳ ಪ್ರಜೆಗಳಿಗೆ ಜೀವದಾನ ಕೊಲಂಬೋ: ದಿತ್ವಾ ಚಂಡಮಾರುತದ ಭೀಕರ ಆಘಾತಕ್ಕೆ ಶ್ರೀಲಂಕಾ ಇಡೀ ನಲುಗಿ ಹೋಗಿದೆ. ಇದುವರೆಗೆ 218ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 200–250 ಜನರು ಇನ್ನೂ ಕಾಣೆಯಾಗಿದ್ದಾರೆ. ಭಾರೀ ಮಳೆ, ಪ್ರವಾಹ, ಭೂಕುಸಿತ ಮತ್ತು ಪ್ರಚಂಡ ಗಾಳಿಯಿಂದ ಲಕ್ಷಾಂತರ ಕುಟುಂಬಗಳು ಮನೆ-ಬೀಡಿ ಕಳೆದುಕೊಂಡು ಬೀದಿಪಾಲಾಗಿವೆ. ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿ, ಸೇನೆಯನ್ನು ಕಣಕ್ಕಿಳಿಸಿದೆ. ಈ ಸಂಕಷ್ಟದ ಘಳಿಗೆಯಲ್ಲಿ ಶ್ರೀಲಂಕಾಗೆ ಮೊದಲು ನೆರವಿನ […]

`ಗುರುಫ್ರಂಟ್ ವೆಬ್‌ಸೈಟ್ ಉದ್ಘಾಟನೆ

ಕಡಲ ಸೃಷ್ಟಿ ಪತ್ರಿಕೆಯ ಸಂಪಾದಕರಾದ ಬಿ. ಸಂಜೀವ ಕೆ.ಬಿ. ಇವರ ಕಡಲ ಸೃಷ್ಟಿ ಪಬ್ಲಿಕೇಶನ್‌ನ ಅಂತರ್ಜಾಲ ತಾಣ (www.gurufront.com) ಗುರು ಫ್ರಂಟ್ ನ್ಯೂಸ್-ನ್ನು ಸಮಾಜ ಸೇವಕ, ಕಾಮತ್ ಆಸ್ಪತ್ರೆ, ಕಾಸರಗೋಡು ಇದರ ವ್ಯವಸ್ಥಾಪಕರಾದ ಡಾಕ್ಟರ್ ಅನಂತ ಕಾಮತ್‌ರವರು 27 ನವೆಂಬರ್ 2025ರಂದು ಲೋಕಾರ್ಪಣೆಗೊಳಿಸಿದರು.ಕಡಲ ಸೃಷ್ಟಿ ಅಭಿಮಾನಿಗಳು ಇದರ ಸದುಪಯೋಗಪಡಿಸಿಕೊಂಡು, ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕಾಗಿ ವಿನಂತಿ.

ಮಂಜೇಶ್ವರ: 60,000 ಕೋಟಿ ಠೇವಣಿ ದಾಟಿದ ಸಂತೋಷದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಕೇರಳ ಗ್ರಾಮೀಣ ಬ್ಯಾಂಕ್

`ಕೃಷಿಕರ ಬ್ಯಾಂಕ್ ಎಂದೇ ಖ್ಯಾತಿ ಪಡೆದ ಕೇರಳ ಗ್ರಾಮೀಣ ಬ್ಯಾಂಕ್ ಒಂದು ಹೆಮ್ಮೆಯ ಮೈಲುಗಲ್ಲು ದಾಟಿದೆ. ರಾಜ್ಯದಾದ್ಯಂತ ೬೩೫ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್‌ನಲ್ಲಿ ಗ್ರಾಹಕರ ಒಟ್ಟು ಠೇವಣಿ 60,000 ಕೋಟಿ ರೂಪಾಯಿಗಳನ್ನು ಮುಟ್ಟಿದೆ. ಈ ಸಾಧನೆಯ ಸಂತೋಷವನ್ನು ಪಾವೂರು ಶಾಖೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಹಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿ ಒಟ್ಟಾಗಿ ಸೇರಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದ ಕೂಟವನ್ನು ಆಚರಿಸಿದರು.ಕಾರ್ಯಕ್ರಮಕ್ಕೆ ಪಾವೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶ್ರುತಿ ಸಿ. ಅಧ್ಯಕ್ಷತೆ ವಹಿಸಿದ್ದರು. […]

ಒಡಿಯೂರು ಸಂಸ್ಥಾನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವಕ್ಕೆಚಾಲನೆ

ವಿಟ್ಲ ನ. 28: ಆಧ್ಯಾತ್ಮದಿಂದ ಬದುಕು ಸುಂದರ. ಅಂತರಂಗದ ಅಂಧಕಾರವನ್ನು ಆತ್ಮಜ್ಯೋತಿಯನ್ನು ದೂರವಾಗಿಸಿ, ಬೆಳಗಬೇಕು. ಧರ್ಮದ ಪುನರುತ್ಥಾನಕ್ಕಾಗಿ ಭಗವಂತ ಅವತಾರ ತಾಳಿದ್ದು ದತ್ತಾತ್ರೇಯನ ಅವತಾರ ವಿಶಿಷ್ಟವಾ ಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ, ಶ್ರೀದತ್ತ ಮಹಾಯಾಗ ಸಪ್ತಾಹ, ಶ್ರೀದತ್ತ ಕೋಟಿ ನಾಮಜಪಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಮೊಬೈಲ್‌ನಿಂದ ಮನಸ್ಸು ಕಲುಷಿತಗೊಂಡಿದೆ. ಆ ಪ್ರಪಂಚದಿಂದ ಹೊರ ಬರುವುದಕ್ಕೆ […]