www.gurufront.com

‘ಇಂಡಿಯಾ’ ಕಪ್ ಗೆಲ್ಲಲು ಬೇಕಿದೆ ‘ಟೀಂ’ ಆಟ !

‘ಇಂಡಿಯಾ’ ಕಪ್ ಗೆಲ್ಲಲು ಬೇಕಿದೆ ‘ಟೀಂ’ ಆಟ !ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಟಿ-20 ವಿಶ್ವ ಕಪ್ 2026ಪ್ರಾರಂಭವಾಗಿ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಟಲಿ, ಅಮೇರಿಕಾ, ನೇಪಾಳ ಮುಂತಾದ ಕ್ರಿಕೆಟ್ ‘ಶಿಶು’ಗಳೂ ಬಲಿಷ್ಟ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವುದು ಈ ವರ್ಷದ ಪಂದ್ಯಾಟದ ಹೈಲೈಟ್. ಅತ್ಯಂತ ದೊಡ್ಡ ಏರುಪೇರು ಫಲಿತಾಂಶ ಎಂದರೆ ಜಿಂಬಾಬ್ವೆ ತಂಡ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದು. ಈ ಸೋಲು ಹಾಗೂ ಮಳೆಯ ಅವ ಕೃಪೆಯಿಂದ ಆಸ್ಟ್ರೇಲಿಯಾ ಲೀಗ್ ಹಂತದಲ್ಲೇ […]

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 4 ರಿಂದ 8ರ ತನಕ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಫೆ.8 ರಂದು ಕ್ಷೇತ್ರದ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರ ವಿಶೇಷ ಪ್ರಾರ್ಥನೆಯೊಂದಿಗೆ ಮೂಲ್ಕಿ ಸೀಮೆಯ ಅರಸತಾದ ದುಗ್ಗಣ್ಣ ಸಾವಂತ ಅರಸರು ಇತರ ಗಣ್ಯರೊಂದಿಗೆ ಬಿಡುಗಡೆಗೊಳಿಸಿದರು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯ ಅಧ್ಯಕ್ಷತೆಯನ್ನು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಮುಂಬಯಿಯ ಉದ್ಯಮಿ, ತೀಯಾ ಸಮಾಜ ಮುಂಬಯಿಯ ಮಾಜಿ […]

ಸಸಿಹಿಹಿತ್ಲು ಬ್ರಹ್ಮಕಲಶ: ಆಮಂತ್ರಣ ಪತ್ರ ಬಿಡುಗಡೆ

ಸಸಿಹಿಹಿತ್ಲು ಬ್ರಹ್ಮಕಲಶ: ಆಮಂತ್ರಣ ಪತ್ರ ಬಿಡುಗಡೆ ಮೂಲ್ಕಿ: ‘ಸಸಿಹಿತ್ಲು ಹಾಗೂ ಬಪ್ಪನಾಡು ದೇವಿ ಕ್ಷೇತ್ರಗಳಿಂದ ಭಕ್ತರ ಸಂಗಮವಾಗುವಂಥ ವಾತಾವರಣ ನಿರ್ಮಾಣವಾಗಬೇಕು. ಧಾರ್ಮಿಕ ಕ್ಷೇತ್ರಗಳು ಪ್ರಗತಿಯಾಗಿ ಭಕ್ತರ ಜೀವನದಲ್ಲೂ ಹೊಸತನ ‌ ನಿರ್ಮಾಣ-ವಾಗಬೇಕು’ ಎಂದು ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರೀ ‌ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಂ. ದುಗ್ಗಣ್ಣ ಸಾವಂತರು ಹೇಳಿದರು. ಶ್ರೀಭಗವತಿ ದೇವಸ್ಥಾನದಲ್ಲಿ ಮಾರ್ಚ್‌ ಮೂಲ್ಕಿ ಬಳಿಯ ‌ ಸಸಿಹಿತ್ಲುವಿನ 4ರಿಂದ 8ರವರೆಗೆ ನಡೆಯಲಿರುವ ‌ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಭಗವತಿ ದೇವಸ್ಥಾನದ […]

ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ ಶಿರಿಯ ಮಹಾಶಿವರಾತ್ರಿ ಉತ್ಸವ

ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ ಶಿರಿಯ ಮಹಾಶಿವರಾತ್ರಿ ಉತ್ಸವ ಭಗವದ್ಭಕ್ತ ಬಂಧುಗಳೇ ಸ್ವಸ್ತಿ। ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೩ ಮತ್ತು ೪ ಸಲುವ ತಾ. 15-02-2026ನೇ ಆದಿತ್ಯವಾರ ಮತ್ತು 16-02-2026ನೇ ಸೋಮವಾರ ಬ್ರಹ್ಮಶ್ರೀ ಬಡಾಜೆ ಬೀಡು ಗೋಪಾಲಕೃಷ್ಣ ತಂತ್ರಿಯವರ ಪೌರೋಹಿತ್ಯದಲ್ಲಿ ವರ್ಷಂಪ್ರತಿ ಜರಗುವ ಮಹಾಶಿವರಾತ್ರಿ ಉತ್ಸವವು ಜರಗಲಿರುವುದು. ಭಕ್ತಾಭಿಮಾನಿಗಳಾದ ತಾವೆಲ್ಲರೂ ಬಂದು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಆಡಳಿತ ಮೊಕ್ತೇಸರರು – ಶ್ರೀ […]

ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್, ಕಚೇರಿ ಉದ್ಘಾಟನೆ

ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್ಕಚೇರಿ ಉದ್ಘಾಟನೆ (ಆರ್ಯ ಕಾರ್ತ್ಯಾಯಿನಿ ಕ್ಷೇತ್ರದ ಮುಂಭಾಗ) ಜನಪ್ರತಿನಿಧಿಗಳಿಗೆ ಸ್ವಾಗತ ಕಾರ್ಯಕ್ರಮ 2026 ಫೆಬ್ರವರಿ 8, ಆದಿತ್ಯವಾರ ಬೆಳಗ್ಗೆ 10.30ಕ್ಕೆ ಸ್ಥಳ : ಕೊರಕ್ಕೋಡು ಆರ್ಯ ಕಾರ್ತ್ಯಾಯಿನಿ ಕ್ಷೇತ್ರ ಹಾಲ್‌ನಲ್ಲಿ ಸಮುದಾಯ ಸದಸ್ಯರೇ,ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್ ಕಚೇರಿ ಉದ್ಘಾಟನೆ ಹಾಗೂ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಸಮುದಾಯದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ದಿನಾಂಕ 08-02-2028 ಆದಿತ್ಯವಾರ ಬೆಳಗ್ಗೆ 10.30ಕ್ಕೆ ಕೊರಕ್ಕೋಡು ಶ್ರೀ ಆರ್ಯ ಕಾರ್ತ್ಯಾಯಿನಿ ಕ್ಷೇತ್ರ ಹಾಲ್‌ನಲ್ಲಿ ಜರಗಲಿದೆ. ಈ ಕಾರ್ಯಕ್ರಮಕ್ಕೆ […]

॥ ಶ್ರೀ ಭಗವತೀ ಪ್ರಸನ್ನ: ॥ ಸಜಿಪ-ಕೊಳಕೆ ಪುಲ್ಲಾಂತೀಯಾ ತರವಾಡುಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಡು ಕುಲವನ್ ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನಸಜಿಪ-ಮೂಡ, ಬಡಂಗಮಜಲು, ಬಂಟ್ವಾಳ-574 231, ದ.ಕ. ಜಿಲ್ಲೆ ನಾಗತಂಬಿಲ, ವರ್ಷಾವಧಿ ಪರ್ವ ಹಾಗೂ ನೇಮ ಮತ್ತು ಕೋಲೋತ್ಸವ ತಾ. 07-02-2026ನೇ ಶನಿವಾರ ಮತ್ತು ತಾ. 08-02-2026ನೇ ರವಿವಾರ ಪ್ರಿಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂ|ರದ ಮಕರ ಮಾಸ ದಿನ ೨೪ ಮತ್ತು ೨೫ ಸಲುವ ತಾ. 07-02-2026ನೇ ಶನಿವಾರ ಮತ್ತು ತಾ. […]

ವಂದೇ ಮಾತರಂ – ರಾಷ್ಟ್ರ ದೇವೋ ಭವ

ವಂದೇ ಮಾತರಂ – ರಾಷ್ಟ್ರ ದೇವೋ ಭವ ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ದವಾದ ವಂದೇ ಮಾತರಂ ಗೀತೆ 150 ವರ್ಷ ಪೂರೈಸಿದ್ದು, ತುಳು ಸಮ್ಮೇಳನವನ್ನು ಈ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ತುಳು ಭಾಷೆಯನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ವಂದೇ ಮಾತರಂ ಗೀತೆಯನ್ನು ತುಳು ಲಿಪಿಯಲ್ಲಿ ಬರೆಯುವ ಕಾರ್ಯ ಮಾಡಲಾಗಿದೆ. ಹಲವಾರು ಉಪನಿಷತ್ತುಗಳನ್ನು, ಭಗವದ್ಗೀತೆಯನ್ನು ತುಳು ಲಿಪಿಯಲ್ಲಿ ಬರೆಯಲಾಗಿದೆ. ವ್ಯಕ್ತಿ ವಿಕಾಸದಿಂದಲೇ ರಾಷ್ಟ್ರ ವಿಕಾಸ ಸಾಧ್ಯವಾಗುತ್ತದೆ. ಸಾಹಿತ್ಯ ಸಮ್ಮೇಳನದ ಮೂಲಕ ರಾಷ್ಟ್ರ ವಿಕಾಸ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ. ರಾಷ್ಟ್ರೀಯತೆಯ […]

ಸಸಿಹಿತ್ತು ಶ್ರೀಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವದಪೂರ್ವಭಾವಿಸಭೆ

ಸಸಿಹಿತ್ತು ಶ್ರೀಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವದಪೂರ್ವಭಾವಿಸಭೆ ಸಸಿಹಿತ್ಲು ಶ್ರೀಭಗವತೀ ದೇವಸ್ಥಾನದಲ್ಲಿ ಮಾ.4ರಿಂದ 8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳ ಸಭೆ ಸಮಿತಿಯ ಕಾರ್ಯಾ ಲಯದಲ್ಲಿ ಜ.20 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತಮೊಕೇಸರ ಚಂದ್ರಶೇಖರ ಬೆಲ್ವಡ ವಹಿಸಿ ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ದಾನಿಗಳ ಸಹಕಾರ ಅಗತ್ಯ. ಕಾರ್ಯಕ್ರಮದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ದಾನಿಗಳ ಭಕ್ತರ ಹಾಗೂ ಸ್ವಯಂಸೇವಕರ ಶ್ರಮ ಹಾಗೂ ಸಹಕಾರದಿಂದ ವೈಭವದ […]

ನಿರ್ಲಕ್ಷ್ಯದ ವಿರುದ್ಧ ತೀಯಾ ಕ್ಷೇಮ ಸಭೆ; ಪ್ರತಿಭಟನೆ

​ನೀಲೇಶ್ವರಂ: ತೀಯಾ ಸಮುದಾಯವು ಎದುರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಆರಂಭಿಸುವುದಾಗಿ ತೀಯಾ ಕ್ಷೇಮ ಸಭೆಯ ಮುಖಂಡರಾದ ರವಿ ಕುಳಂಗರ, ನಾರಾಯಣನ್ ಮಯ್ಯಿಲ್, ಸತೀಶನ್ ಕುವತ್ತೋಟ್ಟಿ, ಕೆ.ಪಿ.ಪಿ ಕುಂಞಿಕೋರನ್ ಮತ್ತು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರ್ ಹಾಗೂ ನಾಗೇಶ್ ಕುಂಬಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. Ganesh pavoor thiya welfare southern region president ​ಪ್ರತಿಭಟನೆಯ ವಿವರಗಳು: ​ಪ್ರತಿಭಟನೆಯ ಮೊದಲ ಹಂತವಾಗಿ ‘ತೀಯಾ ಸಮುದಾಯದ ಹಕ್ಕುಗಳ ಘೋಷಣಾ ಉತ್ತರ ವಲಯ ಯಾತ್ರೆ’ಯನ್ನು ಜನವರಿ 25 ರಿಂದ 28 […]

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ; ಬಯತೀಯ (ಬಂಗೇರ) ತರವಾಡು

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ; ಬಯತೀಯ (ಬಂಗೇರ) ತರವಾಡು, ಬಂಗ್ರಮಂಜೇಶ್ವರ, ಅಂಚೆ : ಮಂಜೇಶ್ವರ – 671 323, ಕಾಸರಗೋಡು ಜಿಲ್ಲೆ, ಕೇರಳ ಕಾಲಾವಧಿ ಪರ್ವ ಮತ್ತು ನೇಮೋತ್ಸವ ಭಗವದ್ಭಕ್ತ ಮಹಾಶಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ 17 ಸಲುವ ತಾ. 31 ಜನವರಿ 2026ನೇ ಶನಿವಾರನಾಗತಂಬಿಲ, ಮಹಾಪೂಜೆಅದೇ ದಿನ ರಾತ್ರಿಕಾಲಾವಧಿ ಪರ್ವ ಮತ್ತು ನೇಮೋತ್ಸವನೆರವೇರಿಸುವುದಾಗಿ ಕುಟುಂಬಸ್ಥರೆಲ್ಲ ಸೇರಿ ತೀರ್ಮಾನಿಸಿರುವೆವು. ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಸೂಚಿಸಿದಂತೆ […]